ನಿಮ್ಮ ಭಾಷೆಯನ್ನು ಆಯ್ದುಕೊಳ್ಳಿ: ENGLISH | ಕನ್ನಡ
ನಾವಿರುವ ಸ್ಥಳ | ಸಂಪರ್ಕಿಸಿ |ಮಾಹಿತಿಗಾಗಿ ನೋಂದಣಿ | ವೆಬ್ ಸೈಟ್ ನಕ್ಷೆ
       
 

ನೀನಾಸಮ್

ಇತಿಹಾಸ

ಲಭ್ಯ ವ್ಯವಸ್ಥೆ

ವರದಿಗಳು

ನೀನಾಸಮ್ ರಂಗ ಶಿಕ್ಷಣ ಕೇಂದ್ರ

ತಿರುಗಾಟ

ಸಂಸ್ಕೃತಿ ಶಿಬಿರ

ಮಾತುಕತೆ

ಯೋಜನೆಗಳು

ತಕ್ಷಣದ ಕೊಂಡಿಗಳು

ಮಾಹಿತಿಹಕ್ಕು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನಲ್ಲಿರುವ ನೀನಾಸಮ್ ಒಂದು ಸಾಂಸ್ಕೃತಿಕ ಸಂಘಟನೆ. ನೀನಾಸಂನ ವಿಸ್ತೃತ ರೂಪ ನೀಲಕಂಠೇಶ್ವರ ನಾಟ್ಯಸೇವಾ ಸಂಘ. ನೀನಾಸಮ್ ರಂಗಭೂಮಿ ಮತ್ತು ಸಾಂಸ್ಕೃತಿಕ ಚಟುವಟಿಕೆಯನ್ನು ಮಾಡುತ್ತಿರುವ ಸಂಸ್ಥೆಯಾಗಿದೆ. ಸುಪ್ರಸಿದ್ಧ ರಂಗಕರ್ಮಿ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ. ವಿ. ಸುಬ್ಬಣ್ಣ ನೀನಾಸಮ್ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ನೀನಾಸಮ್ ಒಂದು ಚಾರಿಟಬಲ್ ಸೊಸೈಟಿಯಾಗಿ ನೋಂದಣಿಯಾಗಿದ್ದು ಸುಮಾರು ನೂರಕ್ಕಿಂತಲೂ ಹೆಚ್ಚಿನ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಾಯದಿಂದ ನಡೆಯುತ್ತಿದೆ.

ನೀನಾಸಮ್ ರಂಗಶಿಕ್ಷಣ ಕೇಂದ್ರ, ತಿರುಗಾಟ, ಪ್ರತಿಷ್ಠಾನ, ಸಂಸ್ಕೃತಿ ಶಿಬಿರ ಹೀಗೆ ಹಲವು ಶಾಖೆಗಳ ಮೂಲಕ ಕಳೆದ ಸುಮಾರು ಐದು ದಶಕಗಳ ಕಾಲ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನೀನಾಸಮ್ ತೊಡಗಿಸಿಕೊಂಡಿದೆ. ಈ ಎಲ್ಲಾ ಶಾಖೆಗಳ ಮೂಲಕ ನೀನಾಸಮ್ ಕಾರ್ಯಾಗಾರ, ವಿಶೇಷ ಉಪನ್ಯಾಸ, ಅನೇಕ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ದೇಶ ವಿದೇಶಗಳಲ್ಲಿ ತನ್ನ ಹೆಸರನ್ನು ಸ್ಥಾಪಿಸಿಕೊಂಡಿದೆ.
ಸೂಚನೆ: ಈ ಕನ್ನಡ ಅಂತರ್ಜಾಲ ವಿಭಾಗದ ಕೆಲವು ಮಾಹಿತಿಗಳು ಸಧ್ಯದಲ್ಲಿ ಇಂಗ್ಲಿಷ್ ಭಾಷೆಯಲ್ಲಿದ್ದು ಕ್ರಮೇಣ ಅವುಗಳನ್ನು ಕನ್ನಡಕ್ಕೆ ಪರಿವರ್ತಿಸಲಾಗುತ್ತದೆ.


 
   

 
 

© Ninasam 2014. All rights reserved.
Site designed by Surya Vasista and developed by Sourceciti Technologies
Version 1.0

ಈಚೆಗಿನ ಬದಲಾವಣೆಗಳು Ninasam Theatre Survey ನಿಮ್ಮ ಅಭಿಪ್ರಾಯ
x
ಈಚೆಗಿನ ಬದಲಾವಣೆಗಳು

* ನೀನಾಸಂನ ಚಟುವಟಿಕೆಗಳ ಕೆಲ ವೀಡಿಯೋಗಳು ವೀಕ್ಷಣೆಗೆ ಲಭ್ಯವಿವೆ.

* ನೀನಾಸಮ್ ಮಾತುಕತೆ ೧೦೭ ನೆ ಸಂಚಿಕೆ ಡೌನ್-ಲೋಡ್ ಮಾಡಿಕೊಳ್ಳಲು ಲಭ್ಯವಿದೆ.

* ನೀನಾಸಮ್ ಸಂಸ್ಕೃತಿ ಶಿಬಿರ ೨೦೧೩ರ ಸಂಜೆಯ ಕಾರ್ಯಕ್ರಮಗಳ ಛಾಯಾಚಿತ್ರಗಳ ಚಿತ್ರಶಾಲೆಯನ್ನು ತೆರೆಯಲಾಗಿದೆ.

* ನೀನಾಸಮ್ ಸಂಸ್ಕೃತಿ ಶಿಬಿರ ೨೦೧೩ರ ಸಂಜೆಯ ಕಾರ್ಯಕ್ರಮಗಳ ಛಾಯಾಚಿತ್ರ ಡೌನ್-ಲೋಡಿಗೆ ಲಭ್ಯವಿದೆ.


X